ದೀಪಾವಳಿ ಸಿಹಿ ಕಾರ ರಸಪ್ರಶ್ನೋತ್ತರ

2023 ж. 12 Қар.
266 Рет қаралды

ವಿಶ್ವವಾಣಿ ದಿನಪತ್ರಿಕೆಯ 12Nov2023ರ ಸಂಚಿಕೆಯಲ್ಲಿ ತಿಳಿರುತೋರಣ ಅಂಕಣದಲ್ಲಿ ಪ್ರಕಟವಾದ ರಸಪ್ರಶ್ನೆಗಳು, ಅವುಗಳ ಉತ್ತರಗಳು, ಎಲ್ಲ 24 ಸರಿಯುತ್ತರಗಳನ್ನು ಕಳುಹಿಸಿರುವ ಐದು ಜನ ಓದುಗರ ಹೆಸರು, 13Nov2023ರ ವಿಶ್ವವಾಣಿಯಲ್ಲಿ ಪ್ರಕಟವಾಗಿರುವ ಒಂದು ಓದುಗರ ಓಲೆ... ಇವೆಲ್ಲವೂ ಈ ವಿಡಿಯೊಕ್ಲಿಪ್‌ನಲ್ಲಿವೆ. 👏
ಎಲ್ಲರಿಗೂ ಹೃತ್ಪೂರ್ವಕ ಅಭಿನಂದನೆ, ಧನ್ಯವಾದ. ಮತ್ತೊಮ್ಮೆ ದೀಪಾವಳಿಯ ಶುಭಾಶಯಗಳು.🙏🌹💫✨⚡💥🌟
- ಶ್ರೀವತ್ಸ ಜೋಶಿ. ವಾಷಿಂಗ್ಟನ್ ಡಿಸಿ.
* * *

Пікірлер
  • ಉತ್ತರಗಳಿಗಾಗಿ ಕಾಯುತ್ತಿದ್ದೆ. ತುಂಬಾ ಧನ್ಯವಾದಗಳು. ನಿಮ್ಮ ಅಂಕಣಗಳ ನಿಯಮಿತ ಓದುಗ

    @vink9436@vink94366 ай бұрын
  • ಸರ್ ನಿಮ್ಮ ಪರಾಗಸ್ಪರ್ಶ ಅಂಕಣ ತುಂಬಾ ಚೆನ್ನಾಗಿ ಅದರ ಪ್ರತಿಗಳು ಎಲ್ಲಿ ಸಿಗುತ್ತವೆ ನಾನು ತಗೋಬೇಕು

    @veerabhadrayyahiremath6082@veerabhadrayyahiremath60826 ай бұрын
  • 16 ನೇ ಪ್ರಶ್ನೆಗೆ ನಾನು ಕಡ್ಲೆಪುರಿ (ಕಡಲು-ಪುರಿ) ಕೂಡ ಸರಿ ಆಗಬಹುದು ಅಲ್ಲವೇ??

    @AbhayNarasimhaKS@AbhayNarasimhaKS6 ай бұрын
KZhead