ಕ-ಕವನ

2022 ж. 28 Қаз.
1 958 Рет қаралды

ಸಾಹಿತ್ಯ: ಶೀಲಾ ಅರಕಲಗೂಡು
ಗಾಯನ: ಗಂಗಮ್ಮ ಕೇಶವಮೂರ್ತಿ

Пікірлер
  • ಕಕಾರ ಕವನ ಬಹಳ ಸೊಗಸಾಗಿ ಮೂಡಿ ಬಂದಿದೆ... ಕನ್ನಡದ ಕಂಪು ಕವನದ ಪ್ರತಿ ಪದ ಪದದಲ್ಲೂ ಬೀರುತಿದೆ.. 👌👌🌹

    @bhavasharadhiyaalegalu440@bhavasharadhiyaalegalu440 Жыл бұрын
  • ಕ,ಕಾರ ಕವನ ರೂಪ ವಿಶೇಷ ಸಂದರ್ಭಕ್ಕೆ ತಕ್ಕ ಹಾಗೆ ಮೂಡಿ ಬಂದಿದೆ ಅಭಿನಂದನೆಗಳು ಅರಕಲಗೂಡು ಶೀಲ ಮೇಡಂ ಅವರಿಗೆ, ಸುಮಧುರ ಗಾಯನಕ್ಕೆರಚನೆಗೆಶಭಾಶಯಗಳು. ಅಭಿನಂದನೆಗಳು. 👌🎍

    @banukdixit9091@banukdixit9091 Жыл бұрын
  • ಸಾಹಿತ್ಯ, ಗಾಯನ ಎರಡೂ ಸುಂದರ ,.💐💐🙏🙏

    @savithrisathyendra6865@savithrisathyendra6865 Жыл бұрын
  • ಅದ್ಭುತ, ವಿಶೇಷ ರೀತಿಯಲಿ ರಚನೆ ಹಾಗೂ ಗಾಯನ. 👌👌🙏🙏🙏🙏🙏🙏

    @khanderaorao2620@khanderaorao2620 Жыл бұрын
  • ಈ ಪ್ರಸ್ತುತಿಯನ್ನು ಕೇಳುವುದೇ ಭಾಗ್ಯ. ಅದ್ಭುತ!

    @AmitaRavikirana@AmitaRavikirana Жыл бұрын
  • ಕನ್ನಡ ಕ ಕಾರ ಕವಿತೆ ಕೇಳಿದರೆ ಕಲ್ಲೂ ಕಿವಿತೆರೆಯುವಂತಿದೆ 🙏👌

    @archanahebbar6557@archanahebbar6557 Жыл бұрын
  • ಶುಭವಾಗಲಿ ಅಕ್ಕಾ

    @sowmyaguru8430@sowmyaguru8430 Жыл бұрын
  • ಅದ್ಭುತ ಪ್ರತಿಭೆ!

    @nagendrasrikantaiah3388@nagendrasrikantaiah3388 Жыл бұрын
  • ಅಧ್ಬುತ ರಚನೆ ಮತ್ತು ಪರಿಣಾಮಕಾರಿ ಗಾಯನ ಕಾನಡ ರಾಗದಿಂದ ಪ್ರಾರಂಭ. ಈರ್ವರಿಗೂ ಅನಂತ ವಂದನೆಗಳು

    @sujAthaa1@sujAthaa1 Жыл бұрын
  • ಕ ಕಾರ ದ ಕವಿತೆ ಚೆನ್ನಾಗಿದೆ 👌👏

    @vanishreekonchady8038@vanishreekonchady8038 Жыл бұрын
    • ತುಂಬಾ ಸೊಗಸಾಗಿದೆ.

      @trshivakumar3886@trshivakumar3886 Жыл бұрын
KZhead