ಜೀವನದಿ-ಭಾವನದಿ ನೃತ್ಯರೂಪಕ

2022 ж. 12 Қыр.
1 836 Рет қаралды

ವಾಷಿಂಗ್ಟನ್ ಡಿಸಿ. ಪ್ರದೇಶದ ‘ಕಾವೇರಿ’ ಕನ್ನಡ ಸಂಘದ ಸುವರ್ಣಮಹೋತ್ಸವ (26-27 ಆಗಸ್ಟ್ 2022) ಸಂದರ್ಭದಲ್ಲಿ ಪ್ರಸ್ತುತಿ
ಕನ್ನಡ ನಾಡಿನ ಜೀವನದಿ ಎಂದೆನಿಸಿದ ಕಾವೇರಿಯ ಉಗಮ, ಅದರ ಹಿಂದಿರುವ ಪೌರಾಣಿಕ ಕಥೆ, ಸಪ್ತ ಪವಿತ್ರನದಿಗಳಲ್ಲೊಂದೆಂಬ ಹೆಗ್ಗಳಿಕೆ, ಕೊಡಗಿನ ತಲಕಾವೇರಿಯಲ್ಲಿ ಹುಟ್ಟಿ ತಮಿಳುನಾಡಿನ ಪೂಂಪುಹಾರ್‌ನಲ್ಲಿ ಬಂಗಾಳಕೊಲ್ಲಿಯನ್ನು ಸೇರುವವರೆಗಿನ ಪಥದಲ್ಲಿ ಬರುವ ಪುಣ್ಯಕ್ಷೇತ್ರಗಳು, ಜೊತೆಯಲ್ಲೇ ದಾರಿಯುದ್ದಕ್ಕೂ ಕೃಷಿ, ವಾಣಿಜ್ಯ, ಕೈಗಾರಿಕೆ ಮುಂತಾಗಿ ಹಲವು ರೀತಿಯಲ್ಲಿ ಲೋಕೋಪಕಾರಿಯಾಗಿ ಹರಿಯುವ ಕಾವೇರಿ- ಇವೆಲ್ಲದರ ವಿಹಂಗಮ ನೋಟ, ಕರ್ನಾಟಕದ ಕನ್ನಡಿಗರಿಗೆ ‘ಜೀವನದಿ’ ಆಗಿರುವ ಕಾವೇರಿ, ವಾಷಿಂಗ್ಟನ್ ಡಿಸಿ ಪ್ರದೇಶದಲ್ಲಿ ನೆಲೆಸಿರುವ ಅಮೆರಿಕನ್ನಡಿಗರಿಗೆ ‘ಭಾವನದಿ’ ಆಗಿರುವ ಕಾವೇರಿ- ಇವೆರಡನ್ನೂ ಭಾವನಾತ್ಮಕವಾಗಿ ಬೆಸೆದು ಪ್ರಸ್ತುತಪಡಿಸಿರುವ ಅಮೋಘ ನೃತ್ಯರೂಪಕ.
ಪರಿಕಲ್ಪನೆ, ನಿರ್ಮಾಣ, ಮತ್ತು ನಿರ್ದೇಶನ: ವಾಣಿ ರಮೇಶ್
ನಿರೂಪಣಾ ಸಾಹಿತ್ಯ, ಶಬ್ದ, ಚಿತ್ರ ಸಂಕಲನ: ಶ್ರೀವತ್ಸ ಜೋಶಿ
* * *

Пікірлер
  • ಚೆನ್ನಾಗಿ ಮೂಡಿ ಬಂದಿದೆ. ತುಂಬಾ ಶ್ಲಾಘನೀಯ. ಸಪ್ತಸಾಗರದಾಚೆಯಲ್ಲಿರುವ ನಮ್ಮ ಕನ್ನಡದವರಿಗೆ ಇಷ್ಟರ ಮಟ್ಟಿಗೆ ಕನ್ನಡತನವಿರುವುದು ಖಂಡಿತವಾಗಿಯೂ ಹೆಚ್ಚುಗಾರಿಕೆ. ಅಂಕಣಕಾರ ಶ್ರೀ ಶ್ರೀವತ್ಸ ಜೋಶಿಯವರು ನಮ್ಮ ಕನ್ನಡದ ಹೆಮ್ಮೆಯ ಪುತ್ರ. May his tribe increase. ಕಾವೇರಿ ಕನ್ನಡ ಸಂಘದ ಎಲ್ಲರಿಗೂ ಹೃತ್ಪೂರ್ವಕ ಅಭಿನಂದನೆಗಳು

    @ManjunathSubrahmanyam@ManjunathSubrahmanyam Жыл бұрын
  • ಚೆನ್ನಾಗಿ ಮೂಡಿ ಬಂದಿದೆ

    @radhakrishnabj9607@radhakrishnabj9607 Жыл бұрын
  • ಜೀವನದಿ ಭಾವನದಿ ಸಾಗರದಾಚೆಯ ಸುಂದರ ಪ್ರಸ್ತುತಿ,ಮನಕೆ ಮುದನೀಡುತ ಹಾಗೆಯೇ ಮಾಹಿತಿ ಭರಿತ ! ಹೆಮ್ಮೆಯ ಕನ್ನಡಿಗರಾದ ನಿಮ್ಮೆಲ್ಲರಿಗೂ ಅಭಿನಂದನೆಗಳು💐💐💐💐👌👌

    @radhamanim.n4413@radhamanim.n4413 Жыл бұрын
  • ತುಂಬಾ ಚೆನ್ನಾಗಿ ಮೂಡಿಬಂದಿದೆ ಜೀವನದಿ-ಭಾವನದಿ ನೃತ್ಯರೂಪಕ. ನಿಮಗೆಲ್ಲಾ ಅಭಿನಂದನೆಗಳು

    @renukadesai2859@renukadesai2859 Жыл бұрын
  • ಅದ್ಭುತ,. ಅದ್ಭುತ,, ಅದ್ಭುತ. ಇಂಥ ಕಾರ್ಯಕ್ರಮಗಳು ಹೆಚ್ಚು, ಹೆಚ್ಚು ಮೂಡಿ ಬರಲಿ

    @sudhahs2518@sudhahs2518 Жыл бұрын
  • ತುಂಬಾ ಚೆನ್ನಾಗಿದೆ

    @supreethab.s7640@supreethab.s7640 Жыл бұрын
  • Kannadada nelada mele nadedadida Jalarashiya nelada nade hariva hole kole tholeyutha saragavagi sagali pavana jeevanadi kaveri🙏 Adiranga madhyranga anthyrangadigalu Namma antharangavanu hokkithu jai kavaramma namo namo👏👆

    @ashwinibarve9934@ashwinibarve9934 Жыл бұрын
  • ಚೆಂದದ ಕಾರ್ಯಕ್ರಮ ಸುಂದರ ಪ್ರಸ್ತುತಿ.👏👏👏🙏

    @arpanakekkaru241@arpanakekkaru241 Жыл бұрын
  • ಬಹಳ ಚೆಂದದ ಪ್ರಸ್ತುತಿ... 👌🙏👏👏👏 ಮಾಹಿತಿಪೂರ್ಣವೂ ಆಗಿದೆ.

    @archanahebbar6557@archanahebbar6557 Жыл бұрын
  • Prasthuthi Pragalbha. Vandanegalu👏🙏

    @ashokbarve3708@ashokbarve3708 Жыл бұрын
  • Awesome program👌👌👌

    @AshaGuruAd@AshaGuruAd Жыл бұрын
  • ಮುದ ಕೊಡುವ ವಿಚಾರ ಮತ್ತು ಪ್ರಸ್ತುತಿ 💕👏👏

    @balakrishnakl4710@balakrishnakl4710 Жыл бұрын
  • ಪ್ರತಿಭಾವಂತರ ಪ್ರಸ್ತುತಿ 👌👌👌

    @seethabapat5619@seethabapat5619 Жыл бұрын
  • ಸುಂದರವಾಗಿ ಮೂಡಿಬಂದಿದೆ.. 👍👍

    @sudhajayaram4741@sudhajayaram4741 Жыл бұрын
  • An excellent talented effort

    @nirmalakamath3510@nirmalakamath3510 Жыл бұрын
  • An EXCELLENT 👌 PRESENTATION abroad. HATS 🎩 off to PERFORMERS & to those in off screen.

    @ashokrao963@ashokrao963 Жыл бұрын
  • Videography could have been better as we can see spectators moving around the screen

    @udayakumarbundimutt@udayakumarbundimutt Жыл бұрын
KZhead