ಇಂದಿನ ದಿನ ಸುದಿನ | Bhajane | Likhithraj Polali | Indina Dina Sudina.
@likhithrajpolali3582
#bhajan #devotionalsongs @likhithrajpolali #polali
Omkara Akhileshwara Bhajana Mandali Polali.
ಓಂಕಾರ ಅಖಿಲೇಶ್ವರ ಭಜನಾ ಮಂಡಳಿ ಪೊಳಲಿ.
ಭಜನೆ
ಇಂದಿನ ದಿನ ಸುದಿನ
ಗೋವಿಂದೇತಿ ಸದಾ ಸಾನಂ
ಗೋವಿಂದೇತಿ ಸದಾ ಜಪಂ
ಗೋವಿಂದೇತಿ ಸದಾ ಧ್ಯಾನಂ
ಸದಾ ಗೋವಿಂದ ಕೀರ್ತನಂ
ಇಂದಿನ ದಿನ ಸುದಿನ ನಾಳೆ ಎಂಬುದೇ ಬಲು ಕಠಿಣ
ಮಂದಾಮತಿಯೇ ನಿನಗಾಗಳೋ ಈಗಲೋ
ಗೋವಿಂದನ ನಾಮ ಸ್ಮರಣೆ ಮಾಡುವುದಕೆ || ಇಂದಿನ ||
ಸಾಧು ಸಜ್ಜನರಿಂದ ಪಾಪವು ಛೇಧನವಾಗುವುದು
ಆಗಲೋ ಈಗಲೋ ಇನ್ಯಾವಾಗಲೋ
ಗೋವಿಂದನ ನಾಮ ಸ್ಮರಣೆ ಮಾಡುವುದಕೆ
||ಇಂದಿನ ||
ಯೋಗಿಗಳ ಒಡನಾಡಿ ವಿಷಯದಿ ಭೋಗವ ನೀಡಾಡಿ
ಆಗಲೋ ಈಗಲೋ ಇನ್ಯಾವಾಗಲೋ
ಗೋವಿಂದನ ನಾಮ ಸ್ಮರಣೆ ಮಾಡುವುದಕೆ
||ಇಂದಿನ ||
ಅಸ್ಥಿರ ದೇಹವಿದು ನಾನಾ ಅವಸ್ಥೆ ಆಗದಿ
ರದು
ಕಸ್ತೂರಿ ರಂಗನ ಪುರಂದರ ವಿಠಲನ
ಅಸ್ತಮಾನ ಬಿಡದೊಡನಾಡುವುದಕೆ
|| ಇಂದಿನ ||.
Govinda Bhajan
Indina dina sudina
Indiana dina sudina
Likhithraj Polali
Indiana Dina Sudina
ಇಂದಿನ ದಿನ ಸುದಿನ
Kannada Bhajane
👌 ಲಿಕಿ
ಅತ್ಯದ್ಭುತ
ಆಲಪನೆ ಸೂಪರ್ ಲಿಖಿತ್ 👌🏻👌🏻👌🏻🙏🏻🙏🏻🚩
Superb ❤
👌👌👌🙏
ಅಲಾಪನೆ ಸೂಪರ್.
🙏🥰
✨🙏
🌸🙏
❤️👌
ಅಧ್ಬುತ,❤️
👌🙏🥰
Super 👌 🙏🙏
👌👌👌👌👌
👌🏻👌🏻👌🏻👌🏻
👍👍👍👍👍🙏
🙏 🎉🎉🎉
@likhith Raj .. I am big fan of this bhajan( of course yours) 🙏 .. wonderful singing 😍🙏
Lyricks kalsi pls
Descriptionallide Lyrics 🙏
Lyrics please....
Nanu nimjothe bajane maadbeku likith
Brother av first strt mlpna dumbu onji line undatha ayitha lyrics unda
Indhina dina sudhina suru malpuna jst dumbutha
✨🙏