ಯುವ ವಿಜಯ | Singer Vijay Prakash Interview with Yuva Rajkumar & Santhosh Ananddram | Yuva on March 29

2024 ж. 26 Нау.
56 616 Рет қаралды

#Yuva, grand release on this 29th March 2024 (Friday) ⚡️
Movie Credits:
Cast: Yuva Rajkumar, Sapthami Gowda, Achyuth Kumar, Sudharani, Kishore
Banner: Hombale Films
Producer : Vijay Kiragandur
Director: Santhosh Ananddram
DOP: Shreesha Kuduvalli
Editor: Ashik kusugolli
Music: B.Ajaneesh Loknath
Music On Anand Audio
Achyuth Kumar, Sudharani, Kishore
Production Design: Vishwas Kashyap
Poster designer: Prashanth Studio
Costume Designer: Bharath Sagar
Executive producer: Yogi G Raj
Trailer Edit: Ujwal Chandra
Manager: KS Champakadhaama Babu, Kumar S, Manohara
Direction Team: Arun Ram, Goutham Karanth, Sagar YA, Sunil Bharadwaj S, Likith.S, Akshay Lokesh
Makeup: Gangaraju
Digital Media & Marketing Partner: Silly Monks
Digital Media PR &Marketing: Prasad Bhimanadham
PRO: Sudheendra Venkatesh
Subtitles: Samarth Madhusudan Rao
For More Updates:
KZhead: / @hombalefilms
Facebook: / hombalefilms
Twitter: / hombalefilms
Instagram: / hombalefilms
In Association with Divo:
FB : / divokannada
Twitter : / divomovies
Insta : / divomusicofficial
#YuvaOnMarch29th #YuvaRajKumar #SapthamiGowda #SanthoshAnanddram #VijayKiragandur #HombaleFilms #Ajneeshloknath

Пікірлер
  • ತುಂಬ ಅದ್ಬುತವಾದ ಸಂವಾದ ಅದೆಂತಹ ಸರಳತೆ ಮತ್ತು ಸಂಸ್ಕಾರಕ್ಕೆ❤loove yoooooooou lot

    @sridarasagar4247@sridarasagar4247Ай бұрын
  • Legacy continues........!!!❤🔥 JAI YUVA BOSS ❤🌠💥🙏

    @chaanakya1241@chaanakya1241Ай бұрын
  • ಒಳ್ಳೇದು ಆಗಲಿ ಅಪ್ಪು ಸರ್ ಮತ್ತು ಅವರ ಅಸಂಖ್ಯಾತ ಅಭಿಮಾನಿಗಳ ನಿಮ್ಮ ಜೊತೆ ಯಾವಾಗ್ಲೂ ಇದ್ದೆ ಇರ್ತೀವಿ ❤❤🎉🎉

    @ssmulgem7256@ssmulgem7256Ай бұрын
  • ಆಪ್ಪು ಸರ್ ಅವರನ್ನು ಯುವ ಅವರಲ್ಲಿ ಕಾಣಬಯಸುತ್ತೇವೆ. All the best yuva movie team..

    @prakashg3874@prakashg3874Ай бұрын
  • Wonderful conversation and it was a pleasure hearing VP Sir. Seeing Yuva made me to remember Dr Rajkumar in his Bedara Kannappa days. He looked exactly like how Yuva looks now with his beard. Best wishes to team of Yuva. 😍❤❤❤

    @bharathijayaram7298@bharathijayaram7298Ай бұрын
  • ವಿಜಯ್ ಸರ್ ನೀವೇ ಒಂದು ಸ್ಫೂರ್ತಿಯ ಚಿಲುಮೆ 💐💐ಆದ್ರೆ ನೀವು ನಿಮಗಿನ್ನ ಚಿಕ್ಕವರಿಗೆ ಕೊಡೊ ಗೌರವ 🙏🏻🙏🏻ಅದ್ಭುತ ಸರ್ 💐💐💐💐ಆದ್ರೆ ಆ ಗೌರವ ಯುವರ👑ಮನೆತನಕ್ಕೆ 🪔🪔🪔🪔🪔ರಾಜವಂಶದ ಮೇಲಿನ ನಿಮ್ಮ ಅಭಿಮಾನ 💝💝💝💝ಅದ್ಭುತ 🕊️🕊️🕊️🕊️🕊️

    @manjunathamanju2160@manjunathamanju2160Ай бұрын
  • ಯುವ ಯುವ 🎉🎉🎉 ನಿಮ್ ಹವಾ ಜೋರಾಗಿದೆ 🎉🎉

    @SH-dy7cb@SH-dy7cbАй бұрын
  • Finally i want to tell to all of you that is who are all worked for yuva film future will be bright and good luck to all of you .

    @vasudevan8741@vasudevan8741Ай бұрын
  • ಯುವ ಟ್ರೈಲರ್ ಸೂಪರ್ ❤❤❤

    @appumeladicsgadag2831@appumeladicsgadag2831Ай бұрын
  • ಅಪ್ಪು ❤

    @dhanushbm7994@dhanushbm7994Ай бұрын
  • yuvaaa team all the very bestttt !!!!!!!!!!!!!!

    @tilaks8263@tilaks8263Ай бұрын
  • 🌹ಪವರ್ ಸ್ಟಾರ್ 🌹DR PUNITH🌹RAJKUMAR🌹❤️❤️❤️❤️❤️❤️❤️❤️❤️❤️❤️❤️❤️❤️❤️❤️❤️💥BOSS💥

    @sethuram4325@sethuram4325Ай бұрын
  • Next power star is yuva.. ❤❤❤❤❤❤

    @thilakraj3161@thilakraj3161Ай бұрын
  • ಕೋಟಿ ಚಿತ್ರ ಮಾಡೋದ ಒಂದುಕಡೆ ಆದ್ರೆ... ಬೇಕು ನಿನ್ನ ಅಪ್ಪುಗೆ ಅಂತ ಅರ್ಥ ಗರ್ಭಿತ ಹಾಡನ್ನು ಒಳಗೊಂಡಿರೋ ಕೋಟಿಯಲ್ಲಿ ಒಂದು ಚಿತ್ರ ಒಂದುಕಡೆ ಆಗುತ್ತೆ... ಬನಾದರಿಯಲ್ಲಿ ಹಾಡು ಎಷ್ಟೋ ವರ್ಷಗಳು ನನ್ನ ಕಾಲರ್ ಟ್ಯೂನ್ ಆಗಿತ್ತು ಇವಾಗ ಬೇಕು ನಿನ್ನ ಅಪ್ಪುಗೆ ಅದರ ಜಾಗಕ್ಕೆ ಬಂದಿದೆ... 🙏ಇಂತ ಸೊಗಸಾದ ಹಾಡು ಕೊಟ್ಟ ನಿಮ್ಮೆಲ್ಲರಿಗೂ ಕೋಟಿ ಕೋಟಿ ನಮನಗಳು.... 🙏🙏🙏🙏

    @smeti7673@smeti7673Ай бұрын
  • ಅಪ್ಪು ಸರ್ ನಿಮ್ಮ ನೆನಪಲ್ಲಿ ನಾವು.🙏🌳

    @jayalakshmigolakshmi8666@jayalakshmigolakshmi8666Ай бұрын
  • Namaste Vijay sir so nice to three of them together

    @househeasiieme4984@househeasiieme4984Ай бұрын
  • ಸಜ್ಜನರ ಸಂಘ ಹೆಜ್ಜೇನು ಸವಿದಂತೆ...🙏❤️ ಒಳ್ಳೆಯವರು ಮಾತುಗಳು ವಿಚಾರಗಳು ಒಳ್ಳೆಯವರಿಗೆ ಮುಟ್ಟುತ್ತವೆ ಯಾವತ್ತೂ... 🙏 ನೀವೆಲ್ಲರೂ ಯಾವತ್ತೂ ಹೀಗೆ ಇರ್ರಿ.. ಯುವ ನಿಮ್ಮ್ ಹವಾ ದೊಡ್ಡದಾಗೆ ಇದೆ... ಬನ್ನಿ ನಾವೆಲ್ಲ celebrate ಮಾಡೋಕೆ ಕಾಯಿತಿದಿವಿ... 🙏

    @smeti7673@smeti7673Ай бұрын
    • ಮನಸ್ಸಿಗೆ ತಟ್ಟಿದ ಕಮೆಂಟ್ ಲವ್ ಯು ಅದಕ್ಕೆ ಸರಿ ಇರೋದು ದೊಡ್ಡ ಮನೆ ಅಭಿಮಾನಿಗಳ ಒಳ್ಳೆಯ ಗುಣ ಒಳ್ಳೆ ಮನಸ್ಸಿಗೆ ಒಳ್ಳೆಯವರೇ ಸಿಕ್ತಾರೆ ಥ್ಯಾಂಕ್ಯೂ ವೆರಿ ಮಚ್ ಸರ್

      @shashikumar6869@shashikumar6869Ай бұрын
  • Yuva. No. 1 ❤❤❤❤❤❤and santu sir love you too keep smiling forever ❤️💝❤️

    @subramanyasubramanya6600@subramanyasubramanya6600Ай бұрын
  • ತುಂಬಾ ಚೆನ್ನಾಗಿತ್ತು ಸರ್ ❤

    @chetans9414@chetans9414Ай бұрын
  • Hii vijaya prakah sir santhosh sir yuva sir ❤❤❤❤

    @PoojaDC-zr4zk@PoojaDC-zr4zkАй бұрын
  • This is the one of great conversation 👌👌👌👌

    @gfcstudio4167@gfcstudio4167Ай бұрын
  • Interview ಚಂದ ಇದೆ..ವಿಜಯ್ ತುಂಬಾ ಚಂದ ಮಾತಾಡಿದ್ದಾರೆ.ನಮ್ಮ ಕೂಸು ,ಕಂದ ಅಪ್ಪು ನನ್ನ ಹೃದಯದಲ್ಲಿ ಇದ್ದ ಮೂರ್ತಿ .movie chanda ide .appu ದೇವತಾ ಮನುಷ್ಯ ಬೇಗ ,ನಮ್ಮಣ್ಣ ರಾಜಣ್ಣನ ಹತ್ತಿರ ಹೋಗಿ ಬಿಡ್ತು .ಬೇಗ ಬಾ ಮಗು.. ತಾತ,ಮತ್ತು ಅಪ್ಪು ಆಶೀರ್ವಾದ ನಿಮ್ಮೆಲ್ಲರ ಮೇಲೆ ಸದಾ ಇರುತ್ತೆ .ನಮ್ಮ ಕಂದ ಅಪ್ಪು ಆಶೀರ್ವಾದ ಎಂದು ಸುಳ್ಳು ಆಗಲ್ಲಾ.. ಎಲ್ಲರಿಗೂ ಧನ್ಯವಾದಗಳು ..🎉🎉🎉🎉🎉🎉😊

    @sanjeevhasarani8127@sanjeevhasarani8127Ай бұрын
  • Appu BosA🔥❤️

    @sri7764@sri7764Ай бұрын
  • Yuva❤️🔥

    @sri7764@sri7764Ай бұрын
  • ನಿಮ್ಮೆಲ್ಲರ ಈ ಮಾತುಗಳು ತುಂಬಾ ಅದ್ಭುತವಾಗಿದ್ದವು, ಅವುಗಳನ್ನು ಕೇಳಲು ತುಂಬಾ ಖುಷಿ ಆಯಿತು. ಧನ್ಯವಾದಗಳು. ಜೈ ಅಪ್ಪು ದೇವ್ರು ಜೈ ಯುವ ಬಾಸ್ ❤️🙏👌👌👌🔥🔥🔥🔥👍👍👍👍🌹🌹🌹🌹🌹

    @manjumurgod94@manjumurgod94Ай бұрын
  • God bless you your team💐💐🎉 megha power ⭐ yuvaRajkumar all the best movie 💐🌹🌹

    @byregowdamsbyregowdams1362@byregowdamsbyregowdams1362Ай бұрын
  • ಯುವ ಬಾಸ್ ❤️

    @Varshiniambiga@VarshiniambigaАй бұрын
  • i met Guru and Vinay in some party, he is my friend's friend. They both are so Humble and very down to earth. God bless them, and all the best for the YUVA movie

    @MegaDgenx@MegaDgenxАй бұрын
  • ಈ ಇಂಟರಿವ್ಯೂವ್ ನಿಜವಾಗಿಯೂ ಅತ್ಯದ್ಬುತ. ಓ ಮೂವರೂ ಗಣ್ಯರಿಗೂ ಧನ್ಯವಾದಗಳು

    @shivappakoutagar6042@shivappakoutagar6042Ай бұрын
  • Legendary continues 🎉❤❤❤❤

    @lokeshr4731@lokeshr4731Ай бұрын
  • Movie ನಾ movie ತರ ನೋಡಿ ... ಸಿಗರೇಟು ಅದು ಇದು ಯಾಕೆ.... ಅದೆಲ್ಲಾ ಜಸ್ಟ್ a character onscreen. Offscreen ಬೇರೆ Onscreen ಬೇರೆ #ಅಪ್ಪು❤ ...ಇದು ಕೆಲವರಿಗೆ ಮಾತ್ರ ಯಾರೂ ಸಿಗರೇಟ್ ಬಗ್ಗೆ comment ಮಾಡೋರಿಗೆ

    @legendchamp@legendchampАй бұрын
    • Yuva film super and good performance and yuva crazy stunt dance same to same appu motivation film emotional film super film Jai power Jai yuva boss Jai appu boss❤❤❤❤❤

      @user-qc8zq6cb5d@user-qc8zq6cb5dАй бұрын
  • Appu ❤️❤️❤️ Yuva ❤️❤️❤️

    @vamshi8906@vamshi8906Ай бұрын
  • Yuva boss ❤

    @ChandruChandru01@ChandruChandru01Ай бұрын
  • Santhosh Anna vp sir guruu Anna athra songs adsi plzz nam devuru appu songs keldree yalla marithivi enjoy madthici ivaya yuvaa Anna athra adsi Anna my ambal rqwest plzzzz

    @user-eb6yd6tq9j@user-eb6yd6tq9jАй бұрын
  • Yuva ❤🎉

    @ashokhlamani9163@ashokhlamani9163Ай бұрын
  • Super movie.... blockbuster movie please watch all

    @ajaymk284@ajaymk284Ай бұрын
  • Super

    @surajnadulmani1436@surajnadulmani1436Ай бұрын
  • ಅತ್ಯುತ್ತಮ ಸಂದರ್ಶನ ❤❤

    @esripathi1692@esripathi1692Ай бұрын
  • ಈ ಇಂಟರ್ವ್ಯೂ ಮತ್ತು ಎಲ್ಲರ ಮಾತು ಕಣ್ಣೀರು ತರಿಸಿ ಬಿಟ್ಟವು... ನಮ್ಮ ಅಪ್ಪು ಅಮರ ಮತ್ತು ನಮ್ಮ ಹೃದಯ ಮತ್ತು ಮನಸ್ಸಿನಲ್ಲೇ ಇದ್ದೆ ಇರುತ್ತಾರೆ.. ಅಪ್ಪು ನೆನಸಿಕೊಂಡು ಕಣ್ಣೀರು ಬರುತ್ತೆ.ಬೇಗ ಬಾ ಮಗು..🎉🎉🎉🎉

    @sanjeevhasarani8127@sanjeevhasarani8127Ай бұрын
  • Yuva Boss ❤️

    @user-jf3cw7pj3i@user-jf3cw7pj3iАй бұрын
  • This is the best interview about APPU and not a promotional video of Yuva at all...

    @Nikhitable@NikhitableАй бұрын
  • yuva 🔥🔥👌👌👍

    @gfcstudio4167@gfcstudio4167Ай бұрын
  • We r seeing appu sir in yuvarajkumar..❤❤❤

    @premancprema3886@premancprema3886Ай бұрын
  • Yuva🎉🎉🎉🎉🎉🎉

    @shashikumarbhajan3814@shashikumarbhajan3814Ай бұрын
  • Fantasticks🎉🎉🎉

    @madhujshankar1336@madhujshankar1336Ай бұрын
  • Great Anchoring Vijay Prakash sir ❤❤

    @arunkumarr5399@arunkumarr5399Ай бұрын
  • Amazing

    @user-lg8fi5df5r@user-lg8fi5df5rАй бұрын
  • 🎉🎉🎉ʏᴜᴠᴀ🎉🎉🎉

    @praveennaikpower4141@praveennaikpower4141Ай бұрын
  • All the best for Yuva team 🎉🎉❤

    @RAMESHNAPPU@RAMESHNAPPUАй бұрын
  • Super 🎉🎉

    @hithesh2997@hithesh2997Ай бұрын
  • Vijay sir please call him by name, he has to earn his respect yet , u are a great singer who have achieved with lot of struggles.. just because he is a hero no need to call as sir..u can call him sir after he becomes a star

    @Gurunath111@Gurunath111Ай бұрын
    • 😁yuva is 31 yr old. Hes not college going boy

      @chandrakanth7323@chandrakanth7323Ай бұрын
    • @@chandrakanth7323 so??..vijay age is 40+...who has achieved here??..yuva is not CM or PM to be addressed as sir..lol..wt a point ur arguing🤣..

      @Gurunath111@Gurunath111Ай бұрын
    • @@Gurunath111 you thirdclass dont even habe an idea of mutual respect or when and where to use the word 'sir'

      @chandrakanth7323@chandrakanth7323Ай бұрын
    • ​@@Gurunath111 boss told that give respect and take respect

      @pradeepkumar4845@pradeepkumar4845Ай бұрын
    • @@pradeepkumar4845 respect is not only calling "sir"🤣

      @Gurunath111@Gurunath111Ай бұрын
  • Yuva❤appu ❤

    @SudakarAger-on8pe@SudakarAger-on8peАй бұрын
  • Appu boss❤

    @APPU_FAN.17@APPU_FAN.17Ай бұрын
  • Vinay and Yuva both started smoking in the movies plse be different , dont be regular heroes .. be an exmple n set an example like Dr.Raj n Dr. Appu

    @abhishekshankar1445@abhishekshankar1445Ай бұрын
    • See appu sir back movies he done we should change with fucking society and way of people eat the most

      @anil009Kulkarni@anil009KulkarniАй бұрын
  • Very nice conversation

    @VrushabhDandige@VrushabhDandigeАй бұрын
  • Love to see Yuva …❤ Appu sir in you same dance, action, humbleness, Down to earth ❤❤❤❤❤

    @rajivbm2239@rajivbm2239Ай бұрын
  • Allthe best toyuvateam

    @anithams4339@anithams4339Ай бұрын
  • Very true words sir we didn't see the movie after appu incident, had hope that Yuvraj will fulfill it happened we were happy to see the movie in the end appu ajaramara by seeing it tears in our eyes.

    @shylajar9733@shylajar9733Ай бұрын
  • ಶುಭವಾಗಲಿ

    @manjuvenkataramaiah3623@manjuvenkataramaiah3623Ай бұрын
  • All the best yuva sir

    @krishnahk2132@krishnahk2132Ай бұрын
  • Supper dhruva boss

    @AryaPrabhu229@AryaPrabhu229Ай бұрын
  • Yuva ❤

    @dasegowdar8680@dasegowdar8680Ай бұрын
  • Beutiful Episode Vijay prakash sir

    @subhashyaraganavi8910@subhashyaraganavi8910Ай бұрын
  • Super film and yuva crazy stunt dance performance super same to same appu boss motivation film and importance scence appa emotional film super Jai power star puneet Raj Kumar boss jai yuva boss❤❤❤❤❤❤❤❤❤❤❤❤

    @user-qc8zq6cb5d@user-qc8zq6cb5dАй бұрын
  • Appu lives on ❤

    @yoursbond2716@yoursbond2716Ай бұрын
  • 6:24 True Words ❤

    @PowerStar44@PowerStar44Ай бұрын
  • All the best yuva boss ❤

    @sathishakappu6476@sathishakappu6476Ай бұрын
  • ❤❤❤

    @charlesroshan@charlesroshanАй бұрын
  • 🥳♥️♥️♥️♥️♥️♥️🌹🌹🌹🌹🌹🌹🌹🌹appu

    @ramusj9596@ramusj9596Ай бұрын
  • ಯುವ ಬಾಸ್

    @maruthijantkul1938@maruthijantkul1938Ай бұрын
  • ❤❤❤❤❤

    @Krishna-hd3py@Krishna-hd3pyАй бұрын
  • 😢😢😢love you Appu sir ❤

    @78muthuraj@78muthurajАй бұрын
  • ಯುವ ಸಿನಿಮಾ ತುಂಬಾ ಚೆನ್ನಾಗಿದೆ, ಯುವರಾಜ್ ಅವರ Acting n Fights ಗುಡ್ ಚೊಚ್ಚಲ ಸಿನಿಮಾ All the very best to ನಮ್ ದೊಡ್ಮನೆ ಪವರ್ ಜೂನಿಯರ್ ಗೆ,🔥🔥🙏✌️ ಒಟ್ಟಾರೇ ಸಿನಿಮಾದಲ್ಲಿ ಯುವ ತಂದೆಯು ಪಾತ್ರದಲ್ಲಿ ನಮ್ ಅಚ್ಯುತ್ರಾವ್ ಸರ್ ಅವರ ನಟನೆ ಎಂದಿನಂತೇ ಗಾಂಭೀರ್ಯ ನಟನೆ ಹಾಗೂ ಸಿನಿಮಾದ Intermission ನಂತರದ ನಟನೆ ನಿಜವಾಗಿ ಮನೋಜ್ಙವಾಗಿದೆ.👌🙏 ಸುಧರಾಣಿ ಮೇಡಂ ಹಾಗೂ ಅವರ ಮಗಳ ಪಾತ್ರಧಾರಿ ಇಬ್ಬರೂ ಪಾತ್ರಕ್ಕೆ Justice ಕೊಟ್ಟಿದ್ದಾರೆ. 👌👌✌️ College Principal Sir ಪುಟ್ ಗೌರೀ serial Daddy Acting ಮಾತ್ರ ಬೆಂಕಿ ಗುರೂ fire🔥🔥🔥 Yuva sir ಗೆ ಕೆಲವೊಂದು ಸೂಕ್ಷ್ಮಗಳನ್ನ ಇಚ್ಚೆ ಪಡ್ತೇನೇ. ನಾವ್ ಹುಟ್ಟಿದಾಗಿಂದನೂ ನಮ್ಮ ಅಣ್ಣಾವ್ರು ನಟ ಸಾರ್ವಭೌಮ ಡಾ ರಾಜ್ ಕುಮಾರ್, ಅಪ್ಪು ಬಾಸ್ ನ ನೋಡಿ ಬೆಳೆದಂತ ಮಕ್ಕಳು. ಅವರ ಬಹುತೇಕ ಸಿನಿಮಾಗಳು ನಿಜವಾಗಿ ನಮ್ಮಂತ ನೂರಾರು ಯವಜನರಿಗೆ ಸ್ಪೂರ್ತಿಯಾಗಿದೆ. ಉದಾ: ಬಂಗಾರದ ಮನುಷ್ಯ ಬಬ್ರುವಾಹನ, ಜೀವನ ಚೈತ್ರ, ಶಬ್ದವೇಧಿ, ಹಾಗೂ ಸಾವಿರಾರು ಪದಗಳಿಗೆ ಸ್ವರ ಕೊಟ್ಟ ಅಪ್ಪಾಜಿಯವರು & ಅಪ್ಪು ಸರ್ ದು ಜಾಕಿ, ಮಿಲನ, ರಾಜ್‌ಕುಮಾರ್ ಸಿನೆಮಾಗಳು Family ಎಲ್ಲಾ ಒಟ್ಟಿಗೆ ಕೂತು ನೋಡುವಂತಹ ಸಿನಿಮಾಗಳು. ಯುವರಾಜ್ ಜೀ ನೀವು ಕಥೆಗಳನ್ನು ಸೆಲೆಕ್ಟ್ ಮಾಡುವಾಗ ಆದಷ್ಟು, Smoking🚬🚭🚬🚭🚬🚭🚬🚭 & Drinking 🍻🍷🍻🍷🍻 ನ Encourage ಮಾಡ್ಲೇಬೇಡಿ 🔞🔞🔞 ಯಾಕೆಂದರೆ ನಿನ್ನೇ ನಿನಿಮಾದಲ್ಲಿ ತಂಬಾ ಕುತೂಹಲ ಇಟ್ಕೊಂಡ್ ಬಂದ ಪ್ಯಾಮಿಲಿ, ಆಡಿಯನ್ಸ್ ಮಧ್ಯದಲ್ಲೇ ಎದ್ದು ಹೊಗ್ತಿದ್ದಿದ್ ಗಮನಕ್ಕೆ ಬಂತು. ನೀವು ದೊಡ್ಮನೆ ಕುಡಿ, ನಟನೆ ಅನ್ನೋದು ನಿಮಗೆ ರಕ್ತದಲ್ಲೇ ಇದೆ. ಹಾಗಾಗಿ ಇನ್ನಮುಂದೆ. ನಿರ್ದೇಶಕ ಆನಂದ್ ರಾಮ್ ಅವರ ಕಥೆಗಳನ್ನು ಪರಾಮರ್ಶಿಸಿ ಆಯ್ಕೆ ನಿಮ್ಮದು. ವಿಜಯ್ ಕಿರಂಗದೂರ್ ಅವರು ಸಿನಿಮಾಗೆ ಮನಪೂರ್ತಿ ಸಪೋರ್ಟ್ ಮಾಡಿದ್ದಾರೆ. ನಿರ್ದೇಶಕ ಬಿಟ್ಟು ಬೇರೆಲ್ಲ Team work ಮ್ಯುಸಿಕ್ ಮಾಸ್ಟರ್ ಅಜನೀಶ್ ಲೋಕನಾಥ್ ಹಾಗೂ ಸ್ವರ ಮಂದಾರ ಸಂಜಿತ್ ಹೆಗಡೆ ಕಾಂಬಿನೇಷನ್ ಹಿಟ್ ಆಗಿದೆ. ಒಟ್ಟಾರೆ ಸಿನಿಮಾ ಗೆದ್ದಿದೆ. ಜೈ ಅಣ್ಣಾವ್ರು ಜೈ ನಗುವಂತ, ಹೃದಯದ ಶ್ರೀಮಂತ ಅಪ್ಪು ಸರ್❤❤❤ ಜೈ ಶ್ರೀ ರಾಮ್ ಜೈ ಹನುಮಾನ್ 🕉️🙏🚩 ನಿರ್ದೇಶಕ ಆನಂದ್ ರಾಮ್ ಅವರು ನಮ್ ಅಪ್ಪು ಬಾಸ್ ಜೊತೆ ಬಹು ಸಿನಿಮಾ ಮಾಡಿ ಕೂಡ ಯುವಾ ದಲ್ಲಿ ಅಪ್ಪು ಸರ್ ನ ಕಮ್ಮಿ ತೋರ್ಸಿದ್ದೀರ. ಬೇಸರದ ಸಂಗತಿ.

    @user-zl9je9dd6m@user-zl9je9dd6mАй бұрын
  • Yuva❤❤❤🎉

    @daredevil12345@daredevil12345Ай бұрын
  • ❤❤❤❤

    @user-zk7lz2ek8w@user-zk7lz2ek8wАй бұрын
  • ಅಪ್ಪು ರಾಜ ❤️❤️❤️❤️❤️❤️....

    @bhavanasb547@bhavanasb547Ай бұрын
  • Jai appu boss 🎉🎉❤❤

    @sunilkumarsunil9504@sunilkumarsunil9504Ай бұрын
  • 👌👌❤️

    @madhubajarangi9033@madhubajarangi9033Ай бұрын
  • 👌👌👌

    @shekarmmuniyallappa4964@shekarmmuniyallappa4964Ай бұрын
  • @PrakashEPrakashE-iu2ue@PrakashEPrakashE-iu2ueАй бұрын
  • Yuva 💓💓💓appu 💞💕💕💕💕

    @arnoldarnold817@arnoldarnold817Ай бұрын
  • Pls address him by name don't call him sir.let him grow and make his own path.we always Love you Appu sir and your family.

    @premakaushik5042@premakaushik5042Ай бұрын
  • ಅಣ್ಣಾವ್ರು - ಅಪ್ಪು ಕನ್ನಡದ ತುಪ್ಪದ ದೀಪಗಳು.

    @chetankumar4430@chetankumar4430Ай бұрын
  • ❤👌🔥🔥🔥💥💥🥳🥳🥳❤️‍🔥👍

    @ManjunathaN-ps7jl@ManjunathaN-ps7jlАй бұрын
  • We miss u appu boss

    @sureshnaik1106@sureshnaik1106Ай бұрын
  • All the best yuva

    @nethralakshminarayana2389@nethralakshminarayana2389Ай бұрын
  • ❤️❤️❤️❤️❤️

    @shantumadbul2888@shantumadbul2888Ай бұрын
  • Please Release All Of Salaar OST 🙏🙏

    @dineswaranmogan3123@dineswaranmogan3123Ай бұрын
  • 🤗❤️❣️🥺🥺✨🤗❤️❣️😍

    @vishwappucreations8617@vishwappucreations8617Ай бұрын
  • ಸೂರ್ಯ ಚಂದ್ರ ಡಾಕ್ಟರ್ ರಾಜ ಪುನೀತ ರಾಜ ಯುವರಾಜ 🦁🦁🦁🦁🦁🦁🦁🦁🦁🎉🎉🎉🎉🎉🎉 ಯುವರಾಜ

    @anipuanipu@anipuanipu27 күн бұрын
  • appuge 💛❤️

    @arunshetty771@arunshetty771Ай бұрын
  • ❤❤❤❤😢

    @manjeshdaroji433@manjeshdaroji433Ай бұрын
  • Appu always appu❤ jai power star

    @dfiles9834@dfiles9834Ай бұрын
  • ಲವ್ ಯು

    @naveenc.a970@naveenc.a970Ай бұрын
  • Yuva❤❤❤❤❤

    @Shreeshailkoli79-yb4jv@Shreeshailkoli79-yb4jvАй бұрын
  • Jai Appu Jai santhosh sir

    @DineshKarkera-lx2lm@DineshKarkera-lx2lmАй бұрын
  • ಯುವ ಬಾಸ್ ನಮಗೆ ನೀವೇ ಬಿಟ್ರೆ ಬೇರೆ ಯಾರು ಇಲ್ಲ

    @basavegowdanbasavanna272@basavegowdanbasavanna272Ай бұрын
  • The Rajasaab Release Date:10 January 2025 Salaar 2 : Shouryaanga Parvam Release Date: 31 July 2025 Spirit Release Date: 19 December 2025. Please Prabhas Anna

    @milindvaidya433@milindvaidya433Ай бұрын
  • yuva vijaya santhosha

    @manjunathkrish7901@manjunathkrish7901Ай бұрын
  • Nanu Santhosh sir alli Appu sir na nodthaiddini

    @irsk143@irsk143Ай бұрын
KZhead