ಕನ್ನಡದಲ್ಲಿ ಸಂಸ್ಕೃತ ಪದಗಳ ಬಳಕೆ ಮತ್ತು ಬಾಳಿಕೆ

2023 ж. 2 Қыр.
1 105 Рет қаралды

ಮೈತ್ರೀ ಪ್ರತಿಷ್ಠಾನಮ್ ಏರ್ಪಡಿಸಿರುವ ‘ಸಂಸ್ಕೃತ ಶ್ರಾವಣ’ ಉಪನ್ಯಾಸ ಮಾಲಿಕೆಯಲ್ಲಿ, ರವಿವಾರ 3 ಸೆಪ್ಟೆಂಬರ್ 2023ರಂದು ಶ್ರೀವತ್ಸ ಜೋಶಿ ನಡೆಸಿಕೊಟ್ಟ ಉಪನ್ಯಾಸ.

Пікірлер
  • ಕನ್ನಡ ಭಾಷೆಯ ಬಳಕೆಯಲ್ಲಿ ನಾವು ಮಾಡುವ ಸಾಮನ್ಯ ತಪ್ಪುಗಳನ್ನು ತಿಳಿದುಕೊಳ್ಳಲು ಸಹಾಯವಾಗುವದು..🙏🙏

    @vilashuddar3818@vilashuddar38188 ай бұрын
  • ಅತ್ಯುತ್ತಮ ಉಪನ್ಯಾಸ. ಧನ್ಯವಾದಗಳು.

    @savithrikayarpady2205@savithrikayarpady22058 ай бұрын
  • ಅತ್ಯುಪಯುಕ್ತ ಪಾಠ , ಧನ್ಯವಾದಗಳು

    @gunduraoy.n9338@gunduraoy.n93388 ай бұрын
  • ಅಂಕಣ ಬರಹದಂತೆ ತಮ್ಮ ಈ ಭಾಷಣವು ತುಂಬಾ ಚೆನ್ನಾಗಿದೆ. ತಮ್ಮ ವ್ಯಾಕರಣ ಮತ್ತು ಸಂಸ್ಕೃತ ಭಾಷೆಯ ಬಗ್ಗೆ ಅಭಿಮಾನ ಮೂಡಿತು. ತಮ್ಮ ಲೇಖನ, ಭಾಷಣ ಓದುವ, ಕೇಳುವ ಭಾಗ್ಯ ಸಿಕ್ಕಿದ್ದು ನಮ್ಮ ಪುಣ್ಯ .🙏🙏

    @anupatil7938@anupatil79388 ай бұрын
  • ತುಂಬಾ ಚೆನ್ನಾಗಿ ತಿಳಿಸಿದ್ದೀರಿ.ಧನ್ಯವಾದಗಳು.

    @lalithakalkur7337@lalithakalkur73378 ай бұрын
  • ತುಂಬಾ ಚೆನ್ನಾ್ಇ ತಿಳಿಸಿ ಕೊಟ್ಟಿದ್ದೀರಿ🙏🙏

    @user-wd6pw3rf7d@user-wd6pw3rf7d8 ай бұрын
  • ತುಂಬಾ ಸೊಗಸಾಗಿ ವಿವರಿಸಿದ್ದೀರಿ... ಭಾಷೆಯ ಬಗ್ಗೆ ಆಸಕ್ತಿ, ಅಭಿಮಾನ ಉಳ್ಳವರಿಗೆ ಕೈಪಿಡಿಯಂತೆ ಒದಗಬಹುದಾದ ಉಪನ್ಯಾಸ....

    @indirajanakik9827@indirajanakik98278 ай бұрын
  • ಉಪನ್ಯಾಸ ಬಹಳ ಚೆನ್ನಾಗಿದೆ. ಸಂಸ್ಕೃತ ತಜ್ಞರಾದ ಸಂಬಂಧಿಗಳಿಂದ ಬಹಳ ಚೆನ್ನಾಗಿ ಸಂಸ್ಕೃತ ಜ್ಞಾನ ಪಡೆದಿರುವಿರಿ. ಅಭಿನಂದನೆಗಳು. ಕನ್ನಡದಲ್ಲಿ ಜನರು ಸಾಮಾನ್ಯವಾಗಿ ಮಾಡುವ ತಪ್ಪುಗಳನ್ನು ಬಹಳ ಚೆನ್ನಾಗಿ ವಿವರಿಸಿದ್ದೀರಿ. ಧನ್ಯವಾದಗಳು. ಈ ಉಪನ್ಯಾಸದಲ್ಲಿ ನೀಡಿದ ಹಲವಾರು ಸರಿ, ತಪ್ಪು ಪದಗಳನ್ನು ಒಂದುಗೂಡಿಸಿ ಲೇಖನ ಮಾಡಿ PDF ರೂಪದಲ್ಲಿ ಎಲ್ಲರಿಗೂ ಒದಗಿಸಿದರೆ ಎಲ್ಲರೂ ಬಹಳ ಉಪಯೋಗ ಪಡೆಯಬಹುದು. ಅನಂತ ಧನ್ಯವಾದಗಳು.

    @ramakrishnanarayana3446@ramakrishnanarayana34468 ай бұрын
  • ಅದ್ಭುತವಾದ ವ್ಯಾಕರಣದ ಪಾಠ.ಬಹಳ ಉಪಯೋಗವಾಯ್ತು.

    @thippannam.s.jamadagni7447@thippannam.s.jamadagni74478 ай бұрын
  • ದಯಮಾಡಿ ಇಡೀ ಮೂವತ್ತು ದಿನಗಳ‌ ಕಾರ್ಯಕ್ರಮವನ್ನೂ ತಮ್ಮ ಅಕ್ಷರ ತೋರಣ ಅಂಕಣದಲ್ಲಿ ಪ್ರಕಟಣೆ ಮಾಡಿದಲ್ಲಿ ಎಲ್ಲ ಕನ್ನಡಿಗರಿಗೂ ಉಪಯೋಗವಾಗುತ್ತದೆ. 55:30 55:35😮😅

    @thippannam.s.jamadagni7447@thippannam.s.jamadagni74478 ай бұрын
KZhead